ಸಂಪಾದಕೀಯ: ಪಶುಪಾಲಕರ ಜಗತ್ತಿನಲ್ಲಿ ಬೆಲೆ ಇಲ್ಲ
ಒಂದು ಮಾತಿಗೆ ಪಶುಪಾಲಕರ ಜಗತ್ತಿನಲ್ಲಿ ಬೆಲೆ ಇಲ್ಲ ಇಂದಿನವರೆಗೂ ಇವರಿಗೆ ಸೂರು, ನೆಲೆಗಳಿಲ್ಲ ಶೋಷಣೆ, ಅವಮಾನಗಳೆ ಇವರ ಸಂಕೋಲೆಯೆಂಬುದು ಬಲ್ಲವನೆ ಬಲ್ಲ ಆದಿವಾಸಿಗಳು, ವನವಾಸಿಗಳು ಎಲ್ಲಿಯೂ ಸಲ್ಲುವವರಲ್ಲ ಇಲ್ಲಿ ಗೋಳು ಕೇಳುವವರು ಯಾರಿಲ್ಲ, ನಮ್ಮ ಸರ್ಕಾರಗಳಿಗೆ ಇವರ್ಯಾರು ಬೇಕಿಲ್ಲ ಸಾಮಾಜಿಕ ಶ್ರೇಣಿಯಲ್ಲಿ ಮಾನ್ಯತೆಯೇ ಇಲ್ಲ, ಬರೀ ಅವಮಾನಗಳೇ ಎಲ್ಲ ಸಾವಿರ ಇಲ್ಲಗಳ ನಡುವೆಯೇ ಕಳೆದು ಹೋಗುತ್ತಿದೆ ಇವರ ಬಾಳೆಲ್ಲ

